ತೂಕ ಇಳಿಸಿಕೊಳ್ಳುವ ಭರದಲ್ಲಿ ಅಪಾಯ ತಂದುಕೊಳ್ಬೇಡಿ!

  • Zee Media Bureau
  • Nov 21, 2023, 05:04 PM IST

ವೇಟ್‌ ರೆಡ್ಯುಸ್‌ ಮಾಡಿ ಸ್ಲಿಮ್‌ ಆಗೋದು ಈಗ ಒಂದು ರೀತಿಯಲ್ಲಿ ಹಲವರ ಹಠವಾಗಿ ಬದಲಾಗಿದೆ. ತೂಕ ಇಳಿಸಿಕೊಳ್ಳುವ ಭರದಲ್ಲಿ ತಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ತಿದ್ದೇವೆ ಅನ್ನೋ ಕಲ್ಪನೆಯೇ ಅಂತವರಿಗಿರಲ್ಲ. ಹಾಗಿದ್ರೆ ವೇಗವಾಗಿ ತೂಕ ಕರಗಿಸುವ ಹಠದಲ್ಲಿ ಏನೆಲ್ಲಾ ಅವಾಂತರಗಳು, ಅಪಾಯಗಳು ಎದುರಾಗಬಹುದು, ತೋರಿಸ್ತೀವಿ ನೋಡಿ.

Trending News