ಒಂದೇ ಕುಟುಂಬಕ್ಕೆ ಸೇರಿದ ಐದು ಮನೆ, 7 ಜನರಿಗೆ ಗಾಯ

  • Zee Media Bureau
  • Jan 16, 2024, 07:15 PM IST

ಸ್ಫೋಟದಿಂದ 7 ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ. ಇಬ್ಬರು ಗಾಯಾಳುಗಳಿಗೆ ಯಲಹಂಕದ ಆಸ್ಪತ್ರೆಯಲ್ಲಿ ಚಿಕಿತ್ಸೆ. ಬೆಳಗ್ಗೆ 7-30ಕ್ಕೆ ಸಿಲಿಂಡರ್ ಸ್ಫೋಟ, ಆತಂಕದಲ್ಲಿ ಸಾರ್ವಜನಿಕರು.

Trending News