ಇನ್ನೂ ಮಾತು ಹೊರಳದ ಕಂದಮ್ಮಗಳ ಕಣ್ಸನ್ನೆ

  • Zee Media Bureau
  • Jul 27, 2023, 05:02 PM IST

ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರು ಪುಟಾಣಿ ಮಕ್ಕಳ ಕ್ಯೂಟ್‌ ವಿಡಿಯೋವೊಂದು ವೈರಲ್‌ ಆಗಿದೆ. ಟೇಬಲ್ ತುಂಬಾ ಹರಡಿ ಇಟ್ಟಿರುವ ತಿಂಡಿ ನೋಡಿ ಅದೇನೋ ಕಣ್ಸನ್ನೆ, ನಗು ಈ ಪುಟಾಣಿಗಳದ್ದು.   

Trending News