ಸದ್ಯ ಜಲಾಶಯದಲ್ಲಿ 77 TMC ನೀರು ಉಳಿಸಲು ಯತ್ನ

  • Zee Media Bureau
  • Aug 15, 2024, 07:05 PM IST


ಅಂತಿಮ ಹಂತದ ಕ್ರಸ್ಟ್ ಗೇಟ್ ಅಳವಡಿಕೆಗೆ  ಕಸರತ್ತು. ಸ್ಪಾಪ್‌ಲಾಗ್ ಕೂಡಿಸಿದ್ರೆ ನೀರು ನಿಲ್ಲುತ್ತೆ ಎಂಬ ಭರವಸೆ. ಸದ್ಯ ಜಲಾಶಯದಲ್ಲಿ 77 TMC ನೀರು ಉಳಿಸಲು ಯತ್ನ.
 

Trending News