ಸರ್ಕಾರಿ ಐ‌ಟಿ‌ಐ ಕಾಲೇಜಿನಲ್ಲಿ ಕೋಟಿ ಕೋಟಿ ಹಣ ಗುಳುಂ

  • Zee Media Bureau
  • Aug 4, 2023, 11:38 AM IST

ಸರ್ಕಾರಿ ಐ‌ಟಿ‌ಐ ಕಾಲೇಜಿನಲ್ಲಿ ಕೋಟಿ ಕೋಟಿ ಹಣ  ಗುಳಂ 
ಹುಬ್ಬಳ್ಳಿಯ ವಿದ್ಯಾನಗರದಲ್ಲಿನ  ಕೈಗಾರಿಕಾ ತರಬೇತಿ ಸಂಸ್ಥೆ
ಐಟಿಐ ಕಾಲೇಜಿನಲ್ಲಿ 2.48 ಕೋಟಿ ಹಣ ದುರುಪಯೋಗ
ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಸೇರಿ ಐವರ ವಿರುದ್ಧ ಪ್ರಕರಣ 
ಸಂಸ್ಥೆಗಾಗಿ ಖರೀದಿಸಿದ ವಸ್ತು, ದಾಸ್ತಾನು ಪುಸ್ತಕದಲ್ಲಿ ನಾಪತ್ತೆ

Trending News