ಪ್ರಧಾನಿ ನರೇಂದ್ರ ಮೋದಿ ರಾಜಧಾನಿ ರೌಂಡ್ಸ್‌ಗೆ ಕೌಂಟ್‌ಡೌನ್

  • Zee Media Bureau
  • May 6, 2023, 02:17 PM IST

ರಾಜಧಾನಿ ಬೆಂಗಳೂರು ಗೆಲ್ಲಲು ಪ್ರಧಾನಿ ಮೋದಿ ಮೆಗಾಬೇಟೆ. ನರೇಂದ್ರ ನರೇಂದ್ರ ಮೋದಿ ರಾಜಧಾನಿ ರೌಂಡ್ಸ್‌ಗೆ ಕೌಂಟ್‌ಡೌನ್. ಬೆಂಗಳೂರಿನಲ್ಲಿಂದು ಪ್ರಧಾನಮಂತ್ರಿ ಮೆಗಾ ರೋಡ್ ಶೋ. ಬೆಂಗಳೂರನ್ನ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಮೋದಿ ರಣಬೇಟೆ. ಎರಡು ದಿನ.. ಒಂದು ರಾಜಧಾನಿ.. ಒನ್‌ ಮ್ಯಾನ್‌ ಶೋ..! 26 ಕಿಲೋಮೀಟರ್ ರೋಡ್‌ ಶೋ.. 28 ಕ್ಷೇತ್ರಗಳ ಟಾರ್ಗೆಟ್‌. 28ರಲ್ಲಿ 20 ಕ್ಷೇತ್ರಗಳನ್ನ ಗೆಲ್ಲಲೇಬೇಕು ಅಂತ ಪಣತೊಟ್ಟಿರುವ BJP. ರೋಡ್ ಶೋ ಮೂಲಕ ಮತದಾರರ ಮನ ಗೆಲ್ಲಲು ಮೋದಿ ಕಸರತ್ತು.

Trending News