ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ

  • Zee Media Bureau
  • Jan 27, 2023, 04:22 PM IST

ತುಮಕೂರಿನ ಬೆಳಗುಂಬ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರದ ವಾಸನೆ ಎದ್ದಿದೆ. ಸ್ವತಃ ಅಧ್ಯಕ್ಷರೇ ನಕಲಿ ಖಾತೆ ಸೃಷ್ಟಿ ಮಾಡಿ ನೌಕರರ ಸಂಬಳ ಪಡೆದಿದ್ದಾರೆ ಎಂಬ ಆರೋಪ ಕೋಲಾಹಲ ಸೃಷ್ಡಿಸಿದೆ. ಪಂಚಾಯಿತಿ ಸಿಬ್ಬಂದಿಯೇ ಅಧ್ಯಕರ ವಿರುದ್ಧ ಸಿಡಿದೆದ್ದಿದ್ದಾರೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ

Trending News