ಬೆಂಗಳೂರಿನಲ್ಲಿ ಇಂದು ಗುತ್ತಿಗೆದಾರರ ಪ್ರತಿಭಟನೆ

  • Zee Media Bureau
  • Jan 18, 2023, 03:32 PM IST

ಇಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ 20,000ಕ್ಕೂ ಹೆಚ್ಚು ಗುತ್ತಿಗೆದಾರರು ಭಾಗಿಯಾಗಲಿದ್ದಾರೆ. ಬಾಕಿ ಮೊತ್ತ 25ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ನಿಯಂತ್ರಣ ಮತ್ತು ಕಮಿಷನ್‌ ಕಿರುಕುಳ ನಿಲ್ಲಿಸಬೇಕು ಎಂಬುದು ಗುತ್ತಿಗೆದಾರರ ಆಗ್ರಹವಾಗಿದೆ. 

Trending News