ಇಂದು ಸಂಜೆ ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆ

  • Zee Media Bureau
  • Dec 15, 2022, 05:06 PM IST

ಕಾಂಗ್ರೆಸ್‌ನ ಸಮುದಾಯವಾರು ಸಮಾವೇಶಗಳಿಗೆ ಸಿದ್ಧತೆ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಒಕ್ಕಲಿಗ ನಾಯಕರ ಸಭೆ ನಡೆಯಲಿದೆ. ಸಮುದಾಯದ ಮತಗಳನ್ನ ಕಾಂಗ್ರೆಸ್‌ನತ್ತ ಸೆಳೆಯುವ ಬಗ್ಗೆ ಚರ್ಚೆ ನಡೆಯಲಿದೆ.

Trending News