ʻಕೈʼ ಗ್ಯಾರಂಟಿಗೆ ಷರತ್ತು ವಿಧಿಸಿದ ಹಿನ್ನೆಲೆ ಪ್ರೊಟೆಸ್ಟ್‌

  • Zee Media Bureau
  • Jun 5, 2023, 10:49 PM IST

ಕಾಂಗ್ರೆಸ್ ಗ್ಯಾರಂಟಿಗಳಿಗೆ ಷರತ್ತು ವಿಧಿಸಿದ ಹಿನ್ನೆಲೆ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಬಿಜೆಪಿ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಮಂಡ್ಯದಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಪ್ರೊಟೆಸ್ಟ್‌ ನಡೆಸಿದ್ದಾರೆ.

Trending News