ಇಂದಿನಿಂದ 3 ದಿನ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ

  • Zee Media Bureau
  • Apr 1, 2024, 05:57 PM IST

ಇಂದಿನಿಂದ 3 ದಿನ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ
ಅಭ್ಯರ್ಥಿ ಲಕ್ಷ್ಮಣ್ ನಾಮಪತ್ರ ಸಲ್ಲಿಸುವಾಗ ಸಿಎಂ ಭಾಗಿ ಸಾಧ್ಯತೆ
ಚಾಮರಾಜನಗರ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್‌ರನ್ನ ಭೇಟಿ?
ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಸಿಗುತ್ತಾ ಬಿಜೆಪಿ ಸಂಸದನ ಬೆಂಬಲ
ಪ್ರಚಾರದ ಜೊತೆಯಲ್ಲೇ ಅಡಗಿದೆ ‘ಲೋಕ’ ರಣತಂತ್ರದ ವ್ಯೂಹ!

Trending News