ಕಾಂಗ್ರೆಸ್‌ ಪ್ರತಿಭಟನೆಗೆ ಮುಂದಾಗಿರುವ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

  • Zee Media Bureau
  • Mar 6, 2023, 05:10 PM IST

ಆಪಾದನೆ ಮಾಡುವ ಮನಸ್ಸು ಮೊದಲು ಶುದ್ಧವಾಗಿರಬೇಕು. ಬಿಸ್ಕತ್ತು, ಟೂತ್ ಪೇಸ್ಟ್ , ಜಲಸಂಪನ್ಮೂಲದಲ್ಲೂ ಭ್ರಷ್ಟಾಚಾರ. ಈ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್‌ ಕೈ ಇದೆ ಎಂದು ಕೈ  ಪ್ರತಿಭಟನೆಗೆ ಮುಂದಾಗಿರುವ ಕುರಿತು  ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ರು. 

Trending News