ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

  • Zee Media Bureau
  • Apr 17, 2023, 12:06 PM IST

ಶೆಟ್ಟರ್‌ ರಾಜೀನಾಮೆ ತಪ್ಪು. ಅವರ ರಾಜೀನಾಮೆ ನಮಗೆ ಬಹಳ ನೋವು ತಂದಿದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು. ದೊಡ್ಡ ಸ್ಥಾನಮಾನ ನೀಡುವುದಾಗಿ ಶೆಟ್ಟರ್‌ಗೆ ಹೇಳಿದ್ವಿ. ಜಗದೀಶ್ ಶೆಟ್ಟರ್ ಹೇಳಿದವರಿಗೆ ಟಿಕೆಟ್‌ ಭರವಸೆ ನೀಡಿದ್ವಿ. ಜಗದೀಶ್ ಶೆಟ್ಟರ್ ನಮ್ಮ ಪಕ್ಷದ ಹಿರಿಯ ನಾಯಕರಿದ್ದಾರೆ. ಜನಸಂಘ ಪಕ್ಷದ ಕಾಲದಿಂದಲೂ ಅವರು ಇದ್ದಾರೆ ಎಂದರು.

Trending News