ಉಪಹಾರದ ನೆಪದಲ್ಲಿ ರಾಜಕೀಯ ಬೆಳವಣಿಗೆಯ ಚರ್ಚೆ

  • Zee Media Bureau
  • Apr 17, 2023, 12:06 PM IST

ಶೆಟ್ಟರ್ ರಾಜೀನಾಮೆ ಬೆನ್ನಲ್ಲೇ ಸಿಎಂ ನಿವಾಸದಲ್ಲಿ ಸಭೆ. ಉಪಹಾರದ ನೆಪದಲ್ಲಿ ರಾಜಕೀಯ ಬೆಳವಣಿಗೆಯ ಚರ್ಚೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ರಮೇಶ್ ಜಾರಕಿಹೊಳಿ, ಗೋವಿಂದ ಕಾರಜೋಳ ಭಾಗಿ. ಶೆಟ್ಟರ್ ಪಕ್ಷಾಂತರದಿಂದ ಆಗೋ ಡ್ಯಾಮೇಜ್ ಕಂಟ್ರೋಲ್‌ ಬಗ್ಗೆ ಚರ್ಚೆ.

Trending News