ತಡರಾತ್ರಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ

  • Zee Media Bureau
  • Mar 10, 2023, 05:52 PM IST

ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಆದರ್ಶನಗರದಲ್ಲಿನ ನಿವಾಸ ತಡರಾತ್ರಿಯಲ್ಲೂ ಸಾರ್ವಜನಿಕ ಅಹವಾಲು ಸ್ವೀಕಸಿದ್ದಾರೆ.. ಧಾರವಾಡ, ಶಿಗ್ಗಾಂವಿ ಸೇರಿ ಹಲವು ಕಡೆಗಳಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿದ್ದಾರೆ.. 

Trending News