ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗಲು ಮೋದಿ ಪಾತ್ರ ದೊಡ್ಡದು- ಸಿಎಂ ಬೊಮ್ಮಾಯಿ

  • Zee Media Bureau
  • Jun 21, 2022, 09:16 AM IST

ಮೈಸೂರು ಅರಮನೆ ಆವರಣದಲ್ಲಿ ‘ನಮೋ’ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮೋದಿಯವರು ಅಂತಾರಾಷ್ಟ್ರೀಯ ಮಟ್ಟದ ನಕ್ಷೆಯಲ್ಲಿ ಮೈಸೂರನ್ನು ತಂದಿದ್ದಾರೆ.  ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗಲು ಮೋದಿ ಪಾತ್ರ ದೊಡ್ಡದು ಎಂದರು. 

Trending News