JN-1ಗೆ ಬ್ರೇಕ್‌ ಹಾಕಲು ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್‌

  • Zee Media Bureau
  • Dec 20, 2023, 03:24 PM IST


ರಾಜ್ಯ ಸೇರಿದಂತೆ ದೇಶದಲ್ಲಿ ಕೋವಿಡ್‌ ಹೊಸ ತಳಿ ಆತಂಕ
JN-1ಗೆ ಬ್ರೇಕ್‌ ಹಾಕಲು ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್‌
ಇಂದು ಎಲ್ಲಾ ರಾಜ್ಯ ಸಚಿವರ ಜೊತೆ ಕೇಂದ್ರ ಸಚಿವರ ಸಭೆ
ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಗೈಡ್‌ಲೈನ್ಸ್‌ ಮೀಟಿಂಗ್‌
ಮೀಟಿಂಗ್‌ ಬಳಿಕ ಹೊಸ ಗೈಡ್‌ಲೈನ್ಸ್‌ ರಿಲೀಸ್‌ ಸಾಧ್ಯತೆ

Trending News