ಆದಾಯ ತೆರಿಗೆಯಲ್ಲಿ ಸಿಹಿ ಸುದ್ದಿ ಕೊಡುತ್ತಾ ಮೋದಿ ಸರ್ಕಾರ..?

  • Zee Media Bureau
  • Feb 1, 2023, 05:22 PM IST

ಮೋದಿ ಸರ್ಕಾರದ ಕೇಂದ್ರ ಬಜೆಟ್‌ಗೆ ಕೌಂಟ್‌ಡೌನ್‌..!. ʻನಮೋ ಲೆಕ್ಕʼ ಹೇಳಲಿರುವ ನಿರ್ಮಾಲಾ ಸೀತಾರಾಮನ್‌. ಡಿಜಿಟಲ್‌ ಮಾದರಿಯಲ್ಲಿರುವ ನರೇಂದ್ರ ಮೋದಿ ಬಜೆಟ್. ಸಂಸತ್‌ನಲ್ಲಿ ಬಜೆಟ್ ಮಂಡಿಸಲಿದ್ದಾರೆ ಸಚಿವೆ ನಿರ್ಮಲಾ ಸೀತಾರಾಮನ್.

Trending News