ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ

  • Zee Media Bureau
  • Jun 26, 2023, 03:02 PM IST

ಅದನ್ನ ನಾವು ಬಡವರಿಗೆ ಉಚಿತವಾಗಿ ಕೊಡಬೇಕು ಇದರಿಂದಾಗಿ ರಾಜ್ಯಕ್ಕೆ ಒಳ್ಳೆಯ ‌ಹೆಸರು ಬರುತ್ತದೆ ಎಂದು ಕೊಡತಾ ಇಲ್ಲ ಇದೊಂದು ಒಳ್ಳೆಯ ಬೆಳವಣಿಗೆ ಅಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಸಹಕಾರ ಎಲ್ಲರೂ ಕೊಡಬೇಕು ಎಫ್ ಸಿ ಐ ನಲ್ಲಿ ಅಕ್ಕಿ ಇರಿಸಿ ಹಾಳು ಮಾಡುವುದಕ್ಕಿಂತ ಅದನ್ನು ಬಡವರಿಗೆ ಕೊಡಬೇಕು ಈ ಮೂಲಕ ಬಡವರ ಹೊಟ್ಡೆ ತುಂಬುತ್ತದೆ ಬಡವರಿಗೆ ಹಂಚಲು ಅವಕಾಶ ಕೊಡಬೇಕು

Trending News