ಪರಸ್ಪರ ಸಿಹಿ ಹಂಚಿ‌ ಸಂಭ್ರಮಿಸಿದ ಸರ್ಕಾರಿ ನೌಕರರು

  • Zee Media Bureau
  • Mar 2, 2023, 04:17 PM IST

ಸರ್ಕಾರಿ ನೌಕರರಿಗೆ 17% ಸಂಬಳ ಹೆಚ್ಚಳ‌ ಆದೇಶ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ ಸರ್ಕಾರಿ ನೌಕರರು ಸಂಭ್ರಮಾಚರಣೆ ಮಾಡಿದ್ದಾರೆ.. ಜಿಲ್ಲಾಧಿಕಾರಿ ಕಚೇರಿ‌ ಎದುರು ಸಿಹಿ ಹಂಚಿ‌ ಸಂಭ್ರಮಿಸಿದ್ದಾರೆ.

Trending News