ಕಾರು- ಕಂಟೇನರ್ ನಡುವೆ ಡಿಕ್ಕಿ - ನಾಲ್ವರು ಸ್ಥಳದಲ್ಲೇ ಸಾವು

  • Zee Media Bureau
  • Aug 16, 2022, 12:31 PM IST

ಬೀದರ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು- ಕಂಟೇನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

Trending News