ಉಚಿತ ಟವೆಲ್‌ಗಾಗಿ ಸಮರ..!

  • Zee Media Bureau
  • Jul 26, 2022, 05:47 PM IST

ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮ ನಡೀತು.. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರು ಉಚಿತ ಟವೆಲ್‌ಗಾಗಿ ಗಲಾಟೆ ಮಾಡಿದ ಘಟನೆ ನಡೀತು..

Trending News