ಬಿ‌ಜೆ‌ಪಿ- ಜೆ‌ಡಿ‌ಎಸ್ ಮೈತ್ರಿಗೆ ವಿಘ್ನ

  • Zee Media Bureau
  • Oct 17, 2023, 01:26 PM IST

HDD, HDK ನಡೆಗೆ ಸಿ.ಎಂ.ಇಬ್ರಾಹಿಂ ಅಸಮಾಧಾನ..!
ಯಾವುದೇ ಕಾರಣಕ್ಕೂ ಮೈತ್ರಿ ಒಪ್ಪಲ್ಲ ಎಂದ ಇಬ್ರಾಹಿಂ 
ಯಾರ ಸಿದ್ಧಾಂತವನ್ನು ಯಾರು ಒಪ್ಪಿಕೊಂಡಿದ್ದಾರೆ..? 
ಅಧ್ಯಕ್ಷನಾಗಿ ಮೈತ್ರಿಯನ್ನು ನಾನು ಒಪ್ಪೋದಿಲ್ಲ 
92 ವಯಸ್ಸು ಆಗಿದೆ ನಿಮಗೆ ತಪ್ಪು ಹೆಜ್ಜೆ ಇಡಬೇಡಿ

Trending News