ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಚಿಂತನೆ

  • Zee Media Bureau
  • May 24, 2023, 04:21 PM IST

ವಿಧಾನಸಭಾ ಚುನಾವಣೆ ಸೋಲು ಹಿನ್ನೆಲೆ ಬಿಜೆಪಿಯಲ್ಲಿ ಬದಲಾವಣೆ ಪರ್ವ. ಮತ್ತಷ್ಟು ಬಿರುಸುಗೊಂಡ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚೆರ್ಚೆ. ಅವಧಿ ಪೂರ್ಣಗೊಂಡಿರುವ ಕಟೀಲ್ ಬದಲಾವಣೆ‌ಗೆ ಪಕ್ಷದಲ್ಲೇ ಭಾರೀ ಒತ್ತಾಯ. ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಶೋಭಾ ಕರಂದ್ಲಾಜೆ, ಡಾ. ಅಶ್ವಥ್ ನಾರಾಯಣ್. ಜಾತಿ ಸಮೀಕರಣದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಸಾಧ್ಯತೆ.

Trending News