ಎಲೆಕ್ಷನ್ ನಡೆಸಲು ಬಿಜೆಪಿ ಭಯ ಪಡ್ತೀದೆ- ರಣದೀಪ್ ಸುರ್ಜೇವಾಲ

  • Zee Media Bureau
  • Apr 6, 2023, 12:57 PM IST

ಬಿಜೆಪಿ ಪಟ್ಟಿ ಬಿಡುಗಡೆ ಬಗ್ಗೆ ಸುರ್ಜೇವಾಲ ಲೇವಡಿ. ಬಿಜೆಪಿ ಅಭ್ಯರ್ಥಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಎಲೆಕ್ಷನ್‌ ನಡೆಸಲು ಬಿಜೆಪಿಯವರು  ಭಯ ಪಡುತ್ತಿದ್ದಾರೆ ಎಂದ ಸುರ್ಜೇವಾಲ. 

Trending News