ಬಿಜೆಪಿ ಕೊತ್ವಾಲ್ ಹಾಗೂ ಅವರ ಶಿಷ್ಯರನ್ನು ಸಾಕಿಲ್ಲ

  • Zee Media Bureau
  • Jan 7, 2023, 04:35 PM IST

ʻಆ ದಿನಗಳʼ ಯಾವ ರೌಡಿಗಳು ನಮ್ಮ ಹತ್ರ ಇಲ್ಲ. ಬಿಜೆಪಿ ಕೊತ್ವಾಲ್ ಹಾಗೂ ಅವರ ಶಿಷ್ಯರನ್ನ ಸಾಕಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.. ಬೊಮ್ಮಾಯಿ ಅವರನ್ನ ರೌಡಿ ಅಂತ ಹೇಳಲು ಆಗಲ್ಲ ಎಂದಿದ್ದಾರೆ..

Trending News