ಇಂದು ಬಿಜೆಪಿ ಶಾಸಕರಿಗೆ ಔತಣ ಕೂಟ

  • Zee Media Bureau
  • Dec 6, 2023, 04:36 PM IST

ಬೆಳಗಾವಿಯಲ್ಲಿ ಬಿಜೆಪಿಯ ಡಿನ್ನರ್ ಪಾಲಿಟಿಕ್ಸ್. ಇಂದು ಬಿಜೆಪಿ ಶಾಸಕರಿಗೆ ಔತಣ ಕೂಟ. ಬೆಳಗಾವಿಯಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ಪಕ್ಷದ ಎಲ್ಲ ಮುಖಂಡರು, ಶಾಸಕರಿಗೆ ಆಹ್ವಾನ. ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಏರ್ಪಡಿಸಿರುವ ಭೋಜನ ಕೂಟ.

Trending News