ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ರಿಲೀಸ್

  • Zee Media Bureau
  • Mar 25, 2024, 02:09 PM IST

ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ 
4 ಕ್ಷೇತ್ರಕ್ಕೆ BJP ಅಭ್ಯರ್ಥಿಗಳ ಹೆಸರು ಘೋಷಣೆ 
ಬೆಳಗಾವಿ- ಶೆಟ್ಟರ್,  ಉ.ಕ.- ವಿಶ್ವೇಶ್ವರ ಹೆಗಡೆ ಕಾಗೇರಿ
ಚಿಕ್ಕಬಳ್ಳಾಪುರ - ಡಾ.ಸುಧಾಕರ್, ರಾಯಚೂರು- ಅಮರೇಶ್ವರ ನಾಯಕ್
ಚಿತ್ರದುರ್ಗಕ್ಕೆ ಅಭ್ಯರ್ಥಿ ಹೆಸರು ಘೋಷಣೆ ಬಾಕಿ 

Trending News