ಬಿಜೆಪಿ ಅಭ್ಯರ್ಥಿ ಕೃಷ್ಣಾನಾಯ್ಕ್‌ಗೆ ತಾಂಡಾ ಜನರಿಂದ ಘೇರಾವ್

  • Zee Media Bureau
  • Apr 20, 2023, 03:07 AM IST

ಬಿಜೆಪಿ ಅಭ್ಯರ್ಥಿಯನ್ನು ಗ್ರಾಮದಿಂದ ಹೊರಗಡೆ ಕಳಿಸಿದ ಜನರು. ಬಿಜೆಪಿ ಅಭ್ಯರ್ಥಿ ಕೃಷ್ಣಾನಾಯ್ಕ್‌ಗೆ ತಾಂಡಾ ಜನರ ಘೇರಾವ್. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ವಿಧಾನ ಸಭೆ ಕ್ಷೇತ್ರ. ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ತಾಂಡಾದಲ್ಲಿ ಘಟನೆ. ಬಿಜೆಪಿ ಪ್ರಚಾರಕ್ಕೆ ಹೋದ ಸಮಯದಲ್ಲಿ ಗ್ರಾಮಸ್ಥರಿಂದ ಕ್ಲಾಸ್‌.

Trending News