ಹಾಗಲಕಾಯಿ ರುಚಿ ಕಹಿ ಆದ್ರೂ, ಗುಣ ತುಂಬಾ ಸಿಹಿ...

  • Zee Media Bureau
  • Jul 7, 2022, 08:49 AM IST

ಹಾಗಲಕಾಯಿ ಎಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಹಾಗಲಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇದೆ. ಹಾಗಲಕಾಯಿ ವಿಟಮಿನ್ ಎ,ಸಿ, ಸತು ಮತ್ತು ಫೋಲೈಟ್ ಗಳಿಂದ ಸಮೃದ್ಧವಾಗಿದೆ. ಮಧುಮೇಹ ರೋಗಿಗಳಿಗೆ ರಾಮಬಾಣವಾಗಿರುವ ಹಾಗಲಕಾಯಿಯಿಂದ ಏನೆಲ್ಲಾ ಪ್ರಯೋಜನಗಳ ಬಗ್ಗೆ ತಿಳಿಯೋಣ...

Trending News