ಕನ್ನಡ ಬ್ಯೂಟಿಫುಲ್‌ ಲ್ಯಾಂಗ್ವೇಜ್‌ ಎಂದ ಮೈಕಲ್‌

  • Zee Media Bureau
  • Jan 10, 2024, 06:28 PM IST

ಬಿಗ್‌ಬಾಸ್‌ ಸ್ಪರ್ಧಿ ಮೈಕಲ್‌ ಬಿಗ್‌ಬಾಸ್‌ನಿಂದ ಹೊರ ಬಂದಿದ್ದಾರೆ.. ಈ ವೇಳೆ ಬಿಗ್‌ಬಾಸ್‌ ಅನುಭವ, ಕನ್ನಡ ಪ್ರೀತಿ ಬಗ್ಗೆ ಜೀ ಕನ್ನಡ ನ್ಯೂಸ್‌ ಜೊತೆ ಮೈಕಲ್‌ ಮಾತನಾಡಿದ್ದಾರೆ..

Trending News