ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ

  • Zee Media Bureau
  • Dec 9, 2024, 01:20 PM IST

ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. 13ನೇ ಅಧಿವೇಶನದ ಸಿದ್ಧತೆಯನ್ನ ಸ್ಪೀಕರ್ ಯು.ಟಿ.ಖಾದರ್ ಇಂದು ಪರಿಶೀಲನೆ ನಡೆಸಿದ್ರು.

Trending News