ಅಂಜನಾದ್ರಿಯಲ್ಲಿ ಕರಡಿ ಪ್ರತ್ಯಕ್ಷದಿಂದ ಭಯದಲ್ಲಿ ಭಕ್ತರು

  • Zee Media Bureau
  • Feb 7, 2023, 03:12 PM IST

ಅಂಜನಾದ್ರಿ ಬೆಟ್ಟದಲ್ಲಿ ರಾತ್ರಿ ಕರಡಿ ಪ್ರತ್ಯಕ್ಷ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಿನ್ನೆ ರಾತ್ರಿ ಬಂದಿರುವ ಕರಡಿ. ಅಂಜನಾದ್ರಿಯಲ್ಲಿ ಕರಡಿ ಪ್ರತ್ಯಕ್ಷದಿಂದ ಭಯದಲ್ಲಿ ಭಕ್ತರು.

Trending News