ರಾಜಧಾನಿಯ ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್..!

  • Zee Media Bureau
  • Nov 10, 2023, 12:06 PM IST

ಬೆಂಗಳೂರಲ್ಲಿ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ
ಹೊಸ ಮಳಿಗೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದ ಬಿ‌ಬಿಎಂಪಿ 
ಜಯನಗರದ ಫುಟ್ ಪಾತ್‌ ವ್ಯಾಪಾರಕ್ಕೆ ಸಂಪೂರ್ಣ ಬ್ರೇಕ್..!
ಬಿಬಿಎಂಪಿಯಿಂದ ಇಂದು ತಳ್ಳೋಗಾಡಿ ತೆರವು ಕಾರ್ಯಾಚರಣೆ
ಬಿ‌ಬಿಎಂಪಿ  ನಂಬಿ ಬೀದಿಗೆ ಬಂದಿದ್ದೇವೆ ಎಂದು ವ್ಯಾಪಾರಿಗಳ ಗೋಳಾಟ

Trending News