ಇಂದಿನಿಂದ 2 ದಿನಗಳ ಕಾಲ ಬಾರ್, ಪಬ್, ಕೆಲ ರೆಸ್ಟೋರೆಂಟ್ ಬಂದ್

  • Zee Media Bureau
  • Feb 14, 2024, 12:44 PM IST

ಇಂದಿನಿಂದ 2 ದಿನಗಳ ಕಾಲ ಬಾರ್, ಪಬ್, ಕೆಲ ರೆಸ್ಟೋರೆಂಟ್ ಬಂದ್
ಇಂದು ಸಂಜೆ 5ರಿಂದ ಫೆಬ್ರವರಿ 16 ಸಂಜೆ 5ರ ವರೆಗೂ ಮದ್ಯಪಾನ ನಿಷೇಧ..!
ಫೆ.16ಕ್ಕೆ ಶಿಕ್ಷಕರ ಕ್ಷೇತ್ರಕ್ಕೆ ವಿಧಾನಪರಿಷತ್ತಿನ ಉಪಚುನಾವಣೆ ಹಿನ್ನೆಲೆ ನಿಷೇಧ
ಪ್ರೇಮಿಗಳ ದಿನದಂದು ಮದ್ಯ ನಿಷೇಧ ಕೆಲ‌ ಸಂಘಟನೆಗಳಿಂದ ಅಸಮಾಧಾನ
ಹೋಟೆಲ್ ಹಾಗೂ ಬಾರ್ ಅಸೋಸಿಯೇಷನ್‌ನಿಂದಲೂ ಅಸಮಾಧಾನ

Trending News