ಬೆಂಗಳೂರು ಅರಮನೆ ರಸ್ತೆ ಟಿಡಿಆರ್ ತಂದಿಟ್ಟ ಪೀಕಲಾಟ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುತ್ತಾ ರಾಜ್ಯ ಸರ್ಕಾರ..? ಸುಪ್ರೀಂ ಆದೇಶದಿಂದ ಪಾರಾಗಲು ಸರ್ಕಾರದ ಚಿಂತನೆ ಕೋರ್ಟ್ ಅರ್ಜಿ ವಿಚಾರಣೆ, ಟಿಡಿಆರ್ ಬಗ್ಗೆ ಸಮಗ್ರ ಚೆರ್ಚೆ ವಕೀಲರು ಮತ್ತು ಹಿರಿಯ ಸಚಿವರ ಜತೆ ಚರ್ಚಿಸಿ ತೀರ್ಮಾನ