ಮಳೆ ಕಡಿಮೆ ಆಯ್ತು ಅಂತಾ ಬೆಂಗಳೂರಿಗರು ನಿಟ್ಟುಸಿರು ಬಿಡುವಂತಿಲ್ಲ. ಅಕ್ಟೋಬರ್, ನವೆಂಬರ್ನಲ್ಲೂ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಮುಳುಗುತ್ತಾ ಅನ್ನೋ ಆತಂಕ ಎದುರಾಗಿದೆ.
Section:
English Title:
bangalore heavy rainfall till november and october says IMD
Home Title:
ಬೆಂಗಳೂರಿಗರೇ ಎಚ್ಚರ..ಎಚ್ಚರ : ಅಕ್ಟೋಬರ್, ನವೆಂಬರ್ನಲ್ಲೂ ಭಾರಿ ಮಳೆ!
IsYouTube:
No
YT Code:
https://vodakm.zeenews.com/vod/ajhfdufdufg.mp4/index.m3u8
Image:
Request Count:
1
Mobile Title:
ಬೆಂಗಳೂರಿಗರೇ ಎಚ್ಚರ..ಎಚ್ಚರ : ಅಕ್ಟೋಬರ್, ನವೆಂಬರ್ನಲ್ಲೂ ಭಾರಿ ಮಳೆ!
Duration:
PT1M52S