ಬೆಂಗಳೂರಿನ ರಸ್ತೆಗಳಲ್ಲಿ ಜೀವ ಭಯ..!

  • Zee Media Bureau
  • Oct 19, 2022, 06:10 PM IST

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ವಾಹನ ಸವಾರರಿಗೆ ಜೀವ ಭಯ ಕಾಡುತ್ತಿದೆ. ಬೆಂಗಳೂರಿನ ರಸ್ತೆಗಳಿಗೆ ಈಗಾಗಲೇ ಹಲವು ಮಂದಿ ಬಲಿಯಾಗಿದ್ದಾರೆ.. ಬೆಂಗಳೂರಿನಲ್ಲಿ ಬಿದ್ದ ಗುಂಡಿಗಳೆಷ್ಟು..? ಪಾಲಿಕೆ ಮುಚ್ಚಿದ ಲೆಕ್ಕ ಎಷ್ಟು..? ಇಲ್ಲಿದೆ ನೋಡಿ..

Trending News