ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಕರಗಕ್ಕೆ ಬ್ರೇಕ್‌..?

  • Zee Media Bureau
  • Mar 29, 2023, 11:37 PM IST

ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಈ ಬಾರಿ ಅದ್ದೂರಿ ಕರಗಕ್ಕೆ ಬೀಳುತ್ತಾ ಬ್ರೇಕ್..? ಅದ್ದೂರಿ ಕರಗ ಮಾಡಲು ಮುಂದಾಗಿದ್ದ ಸರ್ಕಾರ. ಅದ್ದೂರಿ ಕರಗಕ್ಕೆ ಚುನಾವಣಾ ಆಯೋಗ ಹಾಕುತ್ತಾ ಕಡಿವಾಣ..?

Trending News