ಪರಿಷತ್ ಸದಸ್ಯ ಸ್ಥಾನಕ್ಕೆ ಚಿಂಚನಶೂರ್ ರಾಜೀನಾಮೆ

  • Zee Media Bureau
  • Mar 21, 2023, 06:37 PM IST

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ ನೀಡಿದ್ದಾರೆ.. ಬಿಜೆಪಿಯಿಂದ MLC ಆಗಿದ್ದ ಬಾಬೂರಾವ್‌ ಚಿಂಚನಸೂರ್‌ ಸಭಾಪತಿ ಬಸರಾಜ್ ಹೊರಟ್ಟಿಗೆ ರಾಜೀನಾಮೆ‌ ನೀಡಿದ್ದಾರೆ. ಬಿಜೆಪಿ ಬಿಟ್ಟು‌ ಇಂದು‌ ಚಿಂಚನಸೂರ್‌ ಕಾಂಗ್ರೆಸ್‌ ಸೇರ್ಪಡೆಯಾಗೋ ಸಾಧ್ಯತೆ ಇದೆ. 

Trending News