ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಬೈಕ್

  • Zee Media Bureau
  • Jan 31, 2024, 08:07 PM IST

ಬನ್ನೇರುಘಟ್ಟ ಕುಲುಮೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಬೈಕ್ ಬೈಕ್ ಸವಾರರ ಮೇಲೆ ಮತ್ತೆ ಕಾರು ನುಗ್ಗಿಸಿದ್ದ ಅಸಾಮಿಗಳು

Trending News