ಕುಮಾರಸ್ವಾಮಿ ಪೆನ್ ಡ್ರೈವ್ ವಿಚಾರಕ್ಕೆ ಸವದಿ ತಿರುಗೇಟು

  • Zee Media Bureau
  • Aug 8, 2023, 02:56 PM IST

ನಾನು ಮಾಧ್ಯಮದಲ್ಲಿ ಹೆಚ್‌ಡಿಕೆ ಮಾತನ್ನು ನೋಡಿದ್ದೇನೆ ನನ್ನ ಹತ್ತಿರ ಪೆನ್ ಡ್ರೈವ್ ಇದೆ.. ಮುಂದೆ ಬಿಡುಗಡೆ ಮಾಡ್ತೇನೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ವಿರೋಧ ಪಕ್ಷ ಇದೆ ತೋರಿಸಲು ಆ ರೀತಿ ಮಾತನಾಡುತ್ತಾರೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಕೋಕಟನೂರ ಗ್ರಾಮದ ಹೇಳಿ

Trending News