ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ABCD ಬರದ ಹಿನ್ನೆಲೆ, ಶಿಕ್ಷಕರಿಗೆ ತರಾಟೆ

  • Zee Media Bureau
  • Oct 19, 2022, 06:11 PM IST

ಸರ್ಕಾರಿ ಶಾಲೆಯ 2ನೇ ತರಗತಿ ವಿದ್ಯಾರ್ಥಿಗಳಿಗೆ ABCD ಬರದ ಹಿನ್ನೆಲೆ ಶಿಕ್ಷಕರನ್ನ ಸಹಾಯಕ ಆಯುಕ್ತ ರಜನಿಕಾಂತ್ ತರಾಟೆಗೆ ತೆಗೆದುಕೊಂಡರು.

Trending News