ಆಷಾಢ ಅಮಾವಾಸ್ಯೆ ಹಾಗೂ ಉಚಿತ ಬಸ್ ಪ್ರಯಾಣ

  • Zee Media Bureau
  • Jun 18, 2023, 05:30 PM IST

ಬೆಂಗಳೂರಿನ ದೇವಾಲಯಗಳು ಎಲ್ಲಾ ಫುಲ್ ರಶ್..! ಮಹಿಳಾಮಣಿಗಳಿಂದ ದೇವಾಲಯಗಳ ರೌಂಡ್ಸ್..! ಮಹಿಳೆಯರಿಂದ ಬಂಡೆ ಮಹಾಕಾಳಿ ದೇವಾಲಯ ರಶ್ ದೇವಾಲಯದ ಒಂದು ಕಿ.ಮೀ. ವರೆಗೆ ಭಕ್ತರ ದಂಡು ಕುಟುಂಬ ಸಮೇತ ಆಗಮಿಸಿದ ದೇವಾಲಯದಲ್ಲಿ ಪೂಜೆ ಸಲ್ಲಿಕೆ ವೀಕೆಂಡ್‌ನಲ್ಲಿ ಟೆಂಪಲ್ ರೌಂಡ್‌ಗೆ ಬಿಎಂಟಿಸಿ ಬಸ್ ಬಳಕೆ ಬಿಎಂಟಿಸಿ ಬಸ್ ಉಚಿತ ಪ್ರಯಾಣ ಬಳಸ್ತಿರೋ ಲೇಡಿಸ್.!

Trending News