ಅಪ್ಪು ಅಭಿಮಾನಿಗಳಿಂದ ಬಹಿರಂಗ ಸಭೆ ಮತ್ತು ಪ್ರತಿಭಟನೆ

  • Zee Media Bureau
  • Dec 29, 2022, 05:25 PM IST

ಅಪ್ಪು ಅಭಿಮಾನಿಗಳಿಂದ ಬಹಿರಂಗ ಸಭೆ ಮತ್ತು ಪ್ರತಿಭಟನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಪ್ರೊಟೆಸ್ಟ್. ಅಪ್ಪು ಫ್ಯಾನ್ಸ್‌ಗೆ ಹತ್ತಾರು ಕನ್ನಡಪರ ಸಂಘಟನೆಗಳು ಸಾಥ್. ಸಾಮಾಜಿಕ ಜಾಲತಾಣಗಳ ಪ್ರಚೋದನಕಾರಿ ಪೋಸ್ಟ್ ವಿಚಾರ. ಕಿಡಿಗೇಡಿಗಳ ವಿರುದ್ಧ ಪರಮಾತ್ಮನ ಫ್ಯಾನ್ಸ್ ಆಕ್ರೋಶ. 
 

Trending News