ನಟ ದರ್ಶನ್‌ಗೆ ಕಾದಿದೆಯಾ ಮತ್ತೊಂದು ಶಾಕ್‌..?

  • Zee Media Bureau
  • Jun 24, 2024, 06:51 PM IST

ಕೊಲೆ ಆರೋಪಿ ಪ್ರಭಾವಿ ಆಗಿರುವ ಕಾರಣ ಪತ್ರ. ಕೊಲೆ ಆರೋಪಿ ಬೇರೆ ದೇಶಗಳಿಗೆ ಎಸ್ಕೇಪ್ ಸಾಧ್ಯತೆ. ಈ ಹಿನ್ನೆಲೆ ಪಾಸ್ ಪೋರ್ಟ್ ರದ್ದು ಮಾಡಲು ಪತ್ರ. 

Trending News