BJP ಅಭ್ಯರ್ಥಿ ಅರುಣಕುಮಾರ್ ಪೂಜಾರ್ ಪರ ಶಾ ಭರ್ಜರಿ ಕ್ಯಾಂಪೇನ್‌

15ಕ್ಕೆ ಅರುಣಕುಮಾರ್  ಪರ 'ಶಾ' ಅಬ್ಬರದ ಪ್ರಚಾರ

  • Zee Media Bureau
  • May 2, 2023, 10:05 AM IST

ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿಂದು ಚಾಣಕ್ಯನ ಮತಬೇಟೆ. ಕಮಲ ಕಲಿಗಳ ಗೆಲುವಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟಾನಿಕ್‌. BJP ಅಭ್ಯರ್ಥಿ ಅರುಣಕುಮಾರ್ ಪೂಜಾರ್ ಭರ್ಜರಿ ಕ್ಯಾಂಪೇನ್‌. ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಪೂಜಾರ್. ಮಧ್ಯಾಹ್ನ 3:15ಕ್ಕೆ ಅರುಣಕುಮಾರ್  ಪರ 'ಶಾ' ಅಬ್ಬರದ ಪ್ರಚಾರ

Trending News