ಇಂದು, ನಾಳೆ ಮಂಡ್ಯ, ಬೆಂಗಳೂರಲ್ಲಿ ಅಮಿತ್ ಶಾ ಪ್ರವಾಸ

  • Zee Media Bureau
  • Dec 30, 2022, 02:17 PM IST

ಕರ್ನಾಟಕ ಚುನಾವಣಾ ಅಖಾಡಕ್ಕೆ ʻಬಿಜೆಪಿ ಚಾಣಕ್ಯʼನ ಎಂಟ್ರಿಯಾಗಿದೆ. ಬೆಂಗಳೂರಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ರು. ಇಂದು, ನಾಳೆ ಮಂಡ್ಯ, ಬೆಂಗಳೂರಲ್ಲಿ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದಾರೆ.

Trending News