ಮಂಡ್ಯದಲ್ಲಿ ಕಮಲ ಗಟ್ಟಿಗೊಳಿಸಲು ಬಿಜೆಪಿ ಪ್ಲ್ಯಾನ್

  • Zee Media Bureau
  • Dec 28, 2022, 08:49 PM IST

ಮಂಡ್ಯದಲ್ಲಿ ಕಮಲ ಗಟ್ಟಿಗೊಳಿಸಲು ಬಿಜೆಪಿ ಪ್ಲ್ಯಾನ್. ಹಳೇ ಮೈಸೂರು ಭಾಗಕ್ಕೆ BJP ಚಾಣಕ್ಯ ಶಾ ಎಂಟ್ರಿ..! ಡಿಸೆಂಬರ್ 30ರಂದು ಮಂಡ್ಯದಲ್ಲಿ ಬೃಹತ್‌ ಸಮಾವೇಶ. ಗೆಜ್ಜಲಗೆರೆಯಲ್ಲಿ ಡೈರಿ ಉದ್ಘಾಟನೆ ಬಳಿಕ ಕಾರ್ಯಕ್ರಮ.
 

Trending News