ಕರ್ನಾಟಕದಲ್ಲಿ ಕೇಸರಿ ವಿಜಯ ಪತಾಕೆಗೆ ಅಮಿತ್ ಶಾ ಸ್ಕೆಚ್

  • Zee Media Bureau
  • Feb 24, 2023, 01:11 AM IST

ಇಂದು ಬಿಜೆಪಿ ಚುನಾವಣಾ ಚಾಣಕ್ಯ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮತ್ತೆ ರಾಜ್ಯದಲ್ಲಿ ಕಮಲ ಅರಳಿಸಲು ನಯಾ ತಂತ್ರ ಹೂಡಿದ್ದಾರೆ. ಅಲ್ಲದೇ ಇಂದು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದು, ವಿವಿಧ ಕ್ಷೇತ್ರಗಳ ಪ್ರಮುಖರ ಜೊತೆ ಸಂವಾದ ನಡೆಸಿದ್ದಾರೆ.

Trending News